Members
Membership to Co-operative Bank
ಪರಿಶಿಷ್ಟ ವರ್ಗಗಳ ಶ್ರೇಯೋಭಿವೃದ್ಧಿಗಾಗಿ, ಆರ್ಥಿಕ ಸುಧಾರಣೆಗಾಗಿ ಹಾಗೂ ಸ್ವಾವಲಂಬನೆಗಾಗಿ ಉಡುಪಿ ತಾಲೂಕಿನಲ್ಲಿ ದಿನಾಂಕ: 23-Feb-1977 ರಂದು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಮತ್ತು ನಿಯಮಗಳಡಿಯಲ್ಲಿ ರಚಿತವಾದ ಏಕೈಕ ಸಂಸ್ಥೆಯಾಗಿರುತ್ತದೆ.
Eligibility & Document Required
- ಸಂಘದ ಕಾರ್ಯವ್ಯಾಪ್ತಿಯಲ್ಲಿ ವಾಸಿಸುವ ಪರಿಶಿಷ್ಟ ಪಂಗಡದ ಜನರು “ಎ” ತರಗತಿ ಸದಸ್ಯರಾಗಬಹುದು.
- ದಾಖಲೆ:- 3 ಪೋಟೊ, ಜಾತಿ ಪ್ರಮಾಣ ಪತ್ರ, ರೇಶನ್ ಕಾರ್ಡು ಜೆರಾಕ್ಸ್, ಆಧಾರ್ ಕಾರ್ಡು ಜೆರಾಕ್, ರೂ.588.50 ಪಾವತಿಸುವುದು.
- ಅರ್ಹತೆ:- ಸಂಘದಲ್ಲಿ ಪ್ರತಿವರ್ಷ ಯಾವುದೇ ರೀತಿಯ ಕನಿಷ್ಟ ರೂ.೧೦೦೦/-ನ್ನು ವ್ಯವಹಾರ ಮಾಡತಕ್ಕದ್ದು.